ಆಡು ಅಡು ಆಟ ಆಡು
ಫ್ಯಾನು ನೀನು ಹೆಮ್ಮೆಯಿಂದ ಆಟ ಆಡು
ನಿಮ್ಮ ಹೀರೊ ನಿಮ್ಗೆ ಬಾಸು
ಅವ್ರಿಗಾಗೆ ಆಟ ಅಡಲೆ............
1 2 3 4 FCL
ಆಡು ಅಡು ಆಟ ಆಡು
ಫ್ಯಾನು ನೀನು ಹೆಮ್ಮೆಯಿಂದ ಆಟ ಆಡು
ಫ್ಯಾನು ವಾರು ಯಾಕೆ ಬೇಕು
ಎಲ್ರು ಒಂದೆ ಬಾರೊ ಆಡಲೆ............
1 2 3 4 FCL
ಸಿನಿಮವ ನೋಡೊ
ಜನಗಳು ಆಡೊ
ಸಡಗರ ಒಂದೆ
ನಮ್ಮ ನಮ್ಮ FCL.....
ಏನೆ ಆಗಲಿ
ನಮ್ಮ ನಿಮ್ಮಯ
ಯುನಿಟಿಗಾಗಿಗೆ ನಮ್ಮ FCL.....
ಬಾರೊ ಬಾರೊ ಬ್ಯಾಟು ಬೀಸು
ತೋರ್ಸು ಬಾರೊ ನಿನ್ನ ಖದರ್ರು
ಗೆಲ್ಲೊರ್ಯಾರೊ ಸೋಲೊರ್ಯಾರೊ
ನಾವು ನೀವು ಎಲ್ಲಾ ಬ್ರದರ್ಸು.............